ಪಾಕ್ ಗುಪ್ತಚರ ಇಲಾಖೆ ಐಎಸ್ ಐ ಭಾರತದಲ್ಲಿ ಪಠಾಣ್ ಕೋಟ್ ಮಾದರಿಯ ಇನ್ನೊಂದು ದಾಳಿಗೆ ಸಂಚು ರೂಪಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸಂಚಿಗೆ ಉಗ್ರಗಾಮಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್ ಮತ್ತು ಜೈಷ್ ಇ ಮೊಹಮದ್ ಸಂಘಟನೆಗಳು...
ಶನಿವಾರ ಬೆಳಗಿನ ಜಾವ ಯೋಧರ ಸಮವಸ್ತ್ರವನ್ನು ಧರಿಸಿದ ಭಯೋತ್ಪಾದಕರ ಗುಂಪೊಂದು ಪಂಜಾಬ್ ನ ಪಠಾನ್ ಕೋಟ್ ಜಿಲ್ಲೆಯ ವಾಯುನೆಲೆಗೆ ನುಗ್ಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ. ಆರೇಳು ಗಂಟೆಗಳ ಕಾಲ ನಡೆದ ನಿರಂತರ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ...